tag:blogger.com,1999:blog-4114398660755618556.post6108418992638098383..comments2015-04-14T10:36:36.836-07:00Comments on dhwanilekhana: dhwanihttp://www.blogger.com/profile/02264839456762759901noreply@blogger.comBlogger2125tag:blogger.com,1999:blog-4114398660755618556.post-38136992300615520202013-07-31T03:46:26.203-07:002013-07-31T03:46:26.203-07:00correct brother@shashicorrect brother@shashidhwanihttps://www.blogger.com/profile/02264839456762759901noreply@blogger.comtag:blogger.com,1999:blog-4114398660755618556.post-11201749597375066702013-07-31T01:30:23.322-07:002013-07-31T01:30:23.322-07:00ಭರತ್, ಜ್ಯೋತಿಷ್ಯ ನಾನೂ ನಂಬಲ್ಲ, ಆದ್ರೆ ನಾಲ್ಕು ವರ್ಷದ ಹಿ...ಭರತ್, ಜ್ಯೋತಿಷ್ಯ ನಾನೂ ನಂಬಲ್ಲ, ಆದ್ರೆ ನಾಲ್ಕು ವರ್ಷದ ಹಿಂದೆ ಉಡುಪಿ ಅಲಂಕಾರ್ ಥಿಯೇಟರ್ ಹತ್ರ ಹೋಗ್ತಾ ಇದ್ದಾಗ ಅಲ್ಲೇ ಕುಳಿತಿದ್ದ ಗಿಣಿಲಕ್ಷಣದವನೊಬ್ಬ ಮಾರ್ಗಕ್ಕೆ ಓಡಿಬಂದು ನನ್ನನ್ನು ತಡೆದು ನಿಲ್ಲಿಸಿ, ನಿಮ್ಮ ಭವಿಷ್ಯ ತುಂಬಾ ಕೆಟ್ಟದಾಗಿದೆ, ನೀವು ಎಚ್ಚರವಹಿಸಿ ಎಂದಿದ್ದ. ನಾನು ಸುಮ್ಮನೆ ಇದನ್ನು ತಲೆಗೆ ಹಾಕದೇ ಇದ್ದೆ. ಎಷ್ಟು ಎಚ್ಚರವಹಿಸಿದರೂ ನನ್ನ ಜೀವನದಲ್ಲಿ ಏನೇನೋ ನಡೆದುಹೋಗಿತ್ತು. ಆನಂತರ ಆತನನ್ನು ಹುಡುಕಿದೆ. ಆತ ಮಾತ್ರ ಸಿಗಲೇ ಇಲ್ಲ... ಭವಿಷ್ಯ ಹೇಳುವವರನ್ನು ನಂಬಬಾರದು ಅಂತಾರೆ. ಆದರೆ ಅನಿರೀಕ್ಷಿತವಾಗಿ ಎದುರಾಗುವ ಇಂಥವರನ್ನು ನಂಬದಿರುವುದು ಹೇಗೆ ಅಲ್ವಾ? ಶಶೀ ಬೆಳ್ಳಾಯರುhttps://www.blogger.com/profile/15696733501295359988noreply@blogger.com